ಸಾಯುವ ಸ್ಥಿತಿಯಲ್ಲಿ ಇರುವವರು ಕೊಡ ಒಮ್ಮೆ ಈ ದೇವಸ್ಥಾನಕ್ಕೆ ಬಂದರೆ ಬದುಕುತ್ತಾರೆ! ಅಂತಹ ದೇವಸ್ತಾನ ಯಾವುದು ಗೊತ್ತಾ?
ಇನ್ನೂ ನಮ್ಮ ಕಷ್ಟ ಅಥವಾ ಖುಷಿ ಎಂದ ಕೂಡಲೇ ತಟ್ಟನೆ ಬರುವ ಹೆಸರು ಎಂದ್ರೆ ಅದು ದೇವರು. ಆ ದೇವ್ರ ರೂಪ ಹಲವಾರು ಇದ್ದರೂ ಕೊಡ ಭಕ್ತರ ಸಂಕಷ್ಟಗಳಿಗೆ ಒಲಿಯುವ ಗುಣ ಮಾತ್ರ ಒಂದೇ ಎಂದು ಹೇಳಬಹುದು. ಈಗಂತೂ ಸಾಕಷ್ಟು ಒಂದೇ ರೂಪದ ವಿಭಿನ್ನ ರೀತಿಯ ದೇವರು ನಮ್ಮಲ್ಲಿ ದೇವಾಲಯದ ಮೂಲಕ ಸೃಷ್ಟಿ ಆಗಿದೆ. ಆ ದೇವಾಲಯಗಳ ಶಕ್ತಿ ಕೊಡ ಅಪಾರವಾಗಿದೆ ಎಂದೇ ಹೇಳಬಹುದು. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ವಿಶ್ವದ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ಶಕ್ತಿ ಹಾಗೂ ದೇವಸ್ತಾನದ...…