ನಿಮ್ಮ ಹೆಸರು R ಅಕ್ಷರದಿಂದ ಪ್ರಾರಂಭ ಆಗುತ್ತಾ..? ಇವರಿಗೆ ಲವ್ ವಿಚಾರದಲ್ಲಿ ಜಯ ಸಿಗುತ್ತಾ ನೋಡಿ..!
ಹೌದು ನಾವು ಜಾತಕವನ್ನು ನಂಬುತ್ತೇವೆ, ಜಾತಕದ ಕುರಿತಾಗಿ ಜೀವನ ಮಾಡುತ್ತೇವೆ. ಯಾವುದೇ ಕೆಲಸಕ್ಕೂ ಕೂಡ ಜಾತಕ ಇಲ್ಲದೆ ಅವರ ಹೆಸರಿನ ಮೇಲೆ, ಅವರು ಹುಟ್ಟಿದ ದಿನಾಂಕದ ಆಧಾರದ ಮೇಲೆ, ಅಥವಾ ಅವರು ಹುಟ್ಟಿದ ನಕ್ಷತ್ರದ ಮೇಲೆ ಅವರು ಜೀವನದಲ್ಲಿ ಹೇಗೆ ಇರುತ್ತಾರೆ, ಜೀವನದಲ್ಲಿ ಯಾವ ರೀತಿಯ ಈ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು, ಹಾಗೆ ಹೇಗೆ ಸಾಧನೆ ಮಾಡುತ್ತಾರೆ ಎಂದು ಅವರ ಜೀವನವ ನಿರ್ಧಾರ ಮಾಡಲಾಗಿರುತ್ತದೆ. ಅವರ ಜೀವನವನ್ನು ತಮ್ಮದೇ ಆದ ದಾರಿಯಲ್ಲಿ...…