ಮಧ್ಯ ರಾತ್ರಿ ಮಂಗಳಮುಖಿ ಜೊತೆಗೆ ಸಿಕ್ಕಿ ಬಿದ್ದ ಪೊಲೀಸ್! ನಂತರ ಆತನಿಗೆ ಆದ ಸ್ಥಿತಿ ಏನು ನೀವೇ ನೋಡಿ?… ವಿಡಿಯೋ ವೈರಲ್
ಪೊಲೀಸರನ್ನು ನಮ್ಮ ದೇಶದ ಹಾಗೂ ನಮ್ಮ ದೇಶದ ಪ್ರಜೆಗಳ ರಕ್ಷಕರು ಎನ್ನಲಾಗುತ್ತದೆ. ಆದರೆ ಇಂತಹ ರಕ್ಷಕರೇ ಇದೀಗ ಭಕ್ಷಕರಾಗಿದ್ದಾರೆ. ಇಲ್ಲಿ ನಾವು ಎಲ್ಲಾ ಪೊಲೀಸರ ಬಗ್ಗೆ ಮಾತನಾಡುತ್ತಿಲ್ಲ, ಕೇವಲ ಕೆಲವು ಪೊಲೀಸರನ್ನು ಮಾತ್ರ ನಿಂದಿಸುತ್ತಿದ್ದೇವೆ. ಕೆಲವರು ತಮ್ಮ ಕೆಲಸಗಳಲ್ಲಿ ಬಹಳ ಪ್ರಾಮಾಣಿಕವಾಗಿರುತ್ತಾರೆ. ಆದರೆ ಇನ್ನೂ ಕೆಲವರು ಕಾಕಿ ಬಟ್ಟೆ ಧರಿಸಿ, ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ. ಇನ್ನು ಇಂತಹ ಜನರಿಂದ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಗೆ...…