ಎದೆಯ ಮೇಲೆ ಗೂಬೆ ಟ್ಯಾಟೊ ಹಾಕಿಸಿಕೊಂಡ ನಟಿ ರಚಿತಾ ಮಹಾಲಕ್ಷ್ಮಿ! ನಟಿಯ ಟ್ಯಾಟೊ ಫೋಟೋ ವೈರಲ್!!
ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟ ನಟಿಯರು ಧಾರಾವಾಹಿ ಹಾಗೂ ಸಿನಿಮಾದ ಜೊತೆಗೆ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಈ ಸಾಲಿಗೆ ನಟಿ ರಚಿತಾ ಮಹಾಲಕ್ಷ್ಮಿ ಕೂಡ ಸೇರಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ರಚಿತಾ ಮಹಾಲಕ್ಷ್ಮಿ ಫೋಟೋಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಾಗುತ್ತಾರೆ. ಆದರೆ ಇದೀಗ ನಟಿ ಮಹಾಲಕ್ಷ್ಮಿ ಸುದ್ದಿಯಲ್ಲಿರುವುದು ಬೇರೆಯದ್ದೇ ವಿಚಾರವಾಗಿ ಎಂದರೆ...…