ರೇಷನ್ ಕಾರ್ಡ್ ಇದ್ದವರು ನೋಡಲೇ ಬೇಕಾದ ಸುದ್ದಿ
ಪಡಿತರ ಚೀಟಿ ಹೊಂದಿರುವವರು ಇನ್ನು ಮುಂದೆ ಸಿಹಿ ಸುದ್ದಿಯನ್ನು ಕೇಳಲಿದ್ದಾರೆ ಪಡಿತರ ಚೀಟಿದಾರರು ಮುಂದಿನ ದಿನಗಳಲ್ಲಿ ಉಚಿತ ಆಹಾರ ಧಾನ್ಯಗಳ ಹೆಚ್ಚಿನ ಮಿತಿಯನ್ನು ಪಡೆಯಬಹುದಾಗಿದೆ ಇವರಿಗೆ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆಯ ಬಗ್ಗೆ ಸರ್ಕಾರ ಘೋಷಣೆ ಮಾಡಿದೆ ಅಂತ್ಯೋದಯ ಪಡಿತರ ಚೀಟಿದಾರರಿಗೆ ಈ ಸೌಲಭ್ಯವು ದೊರೆಯಲಿದ್ದು ಸಾಮಾನ್ಯ ಪಡಿತರ ಚೀಟಿ ದಾರರಿಗೆ ಕೇವಲ 2 ಕೆಜಿ ಗೋಧಿ ಹಾಗೂ 3 ಕೆಜಿ ಅಕ್ಕಿ ಮಾತ್ರ ಸಿಗಲಿದೆ...…