ದರ್ಶನ್ ಕೂತು ಸಿಗರೇಟ್ ಸೇದಿದ್ರೆ ತಪ್ಪೇನಿದೆ..? ಎಂದು ದರ್ಶನ ಪರ ನಿಂತ ಸಂಜನಾ ಗರ್ಲಾನಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಎಲ್ಲಾ ಖೈದಿಗಳಂತೆ ಜೈಲಲ್ಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಟ ದರ್ಶನ್ ಗೆ ಜೈಲಿನಲ್ಲಿ ಎಲ್ಲಾ ರೀತಿಯ ಫೆಸಿಲಿಟಿ ಕೊಡುತ್ತಿರುವುದು ಸಾಬೀತಾಗುತ್ತಿದೆ. ಕೊಲೆ ಕೇಸಲ್ಲಿ ಜೈಲು ಸೇರಿಸುವ ದಾಸ ತನ್ನ ಆತ್ಮೀಯರ ಜೊತೆ ಹರಟೆ ಹೊಡೆಯುತ್ತ ಕುಳಿತಿರುವ ಫೋಟೋ ಫುಲ್ ವೈರಲ್ ಆಗುತ್ತಿದೆ. ಈ ಫೋಟೋವನ್ನು ಗಮನಿಸಿದಾಗ ಇದು ಪರಪ್ಪನ ಅಗ್ರಹಾರ ಜೈಲೋ ಅಥವಾ ಗೆಸ್ಟ್ ಹೌಸಾ ಎಂಬ ಅನುಮಾನ...…