ಸ್ನೇಹಾ ಸತ್ತಿಲ್ಲ!ಬದುಕ್ಬಿಟ್ಲು ಹೇಗೆ ನೋಡಿ ? !ಕತೆಗೆ ರೋಚಕ ತಿರುವು :
"ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ ಸ್ನೇಹಾ ಅವರ ಪಾತ್ರವು ಅವರ ಮರಣದೊಂದಿಗೆ ಅಂತ್ಯಗೊಂಡಿದೆ. ಆದರೆ, ಸ್ನೇಹಾ ಅವರು ತಮ್ಮ ತಾಯಿ ಪುಟ್ಟಕ್ಕ ಅವರಿಗೆ ತಮ್ಮ ಸಹೋದರಿ ಸಹನಾ ಮತ್ತು ಬಂಗಾರಮ್ಮ ಅವರನ್ನು ಮರಳಿ ತರುವುದಾಗಿ ಮಾತು ಕೊಟ್ಟಿದ್ದರು. ಸಿಂಗಾರಮ್ಮ ಮತ್ತು ಅವರ ಮಗ ಕಾಳಿ ಅವರ ಸಂಚಿನಿಂದಾಗಿ, ಸ್ನೇಹಾ ಅಪಘಾತಕ್ಕೀಡಾಗಿ ಮರಣ ಹೊಂದುತ್ತಾರೆ. ಕಂಠಿ ತೀವ್ರ ದುಃಖದಲ್ಲಿ, "ನೀನು ನನ್ನನ್ನು ಏಕೆ ಬಿಟ್ಟು ಹೋದೆ ನಾನು ನಿನ್ನೊಂದಿಗೆ...…