ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗಭೂಷಣ್! ಆಕೆ ಯಾರು ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಉದಯೋನ್ಮುಖ ನಟರಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆ ಮಂದಿಯ ಪೈಕಿ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ನಾಗ ಭೂಷಣ. ಇನ್ನೂ ಇವರು ಮೊದಲೆಲ್ಲಾ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೊಡಗಿಸಿಕೊಂಡು ಆ ನಂತರ ಉತ್ತಮ ಕಾಮಿಡಿಯನ್ ಎಂದು ಗುರುತಿಸಿಕೊಂಡರು. ಆದರೆ ಇವರಿಗೆ ನಟನೆ ಗಿಂತ ಹೆಚ್ಚು ನಿರ್ದೇಶನದಲ್ಲಿ ಆಸಕ್ತಿ ಇದ್ದ ಕಾರಣ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲ್ಸ ನಿರ್ವಹಣೆ ಮಾಡುತ್ತಾ ಬಂದರು. ಆ ನಂತರ ಡಾಲಿ...…