ಅಯೋಧ್ಯಾ ರಾಮ ಲಲ್ಲಾ ವಿಗ್ರಹದ ಮೊದಲ ದೃಶ್ಯಗಳು! ಹೇಗಿದೆ ನೀವೇ ನೋಡಿ?
ಇಂದು ನಮ್ಮ ಭಾರತೀಯರ ಅದ್ರಲ್ಲೂ ನಮ್ಮ ಹಿಂದೂ ಪರ್ವದ ಬಹಳ ಹೆಮ್ಮೆಯ ದಿನ ಎಂದೇ ಹೇಳಬಹುದು. ಇನ್ನೂ ಸತತ 500 ವರ್ಷಗಳ ಕನಸು ಹಾಗೂ ಹೋರಾಟ ಇಂದು ಕಾರ್ಯ ರೂಪಕ್ಕೆ ಬಂದಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಮುಖ್ಯ ಕಾರಣ ಎಂದ್ರೆ ನಮ್ಮ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರೆ ತಪ್ಪಾಗಲಾರದು. ಅಂದು ಅವರು ಕೊಟ್ಟ ಪ್ರಮಾಣವನ್ನು ಇಂದು ಕಾರ್ಯ ರೂಪಕ್ಕೆ ತಂದು. ಕೋಟ್ಯಂತರ ಹಿಂದೂಗಳ ಕನಸು ನನಸಾಗುವಂತೆ ಮಾಡಿದ್ದಾರೆ.ಇದೀಗ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ...…