ಕದ್ದು ಮುಚ್ಚಿ ದರ್ಶನ್ ಬರ್ತಡೇ ಮಾಡಿದ್ರಾ ಪವಿತ್ರಗೌಡ : ವಿಜಯ ಲಕ್ಷ್ಮಿ ಶಾಕ್ ?
ಜೈಲಿನಿಂದ ಹೊರಬಂದ ಬಳಿಕ ಮತ್ತೆ ತಮ್ಮ ಕೆಲಸದಲ್ಲಿ ಪವಿತ್ರ ಗೌಡ ಬಿಸಿಯಾಗಿದ್ದಾರೆ ಕೊಲೆ ಆರೋಪಿ ಪವಿತ್ರ ಗೌಡ ಬೇಲ್ ಬಳಿಕ ಹೊರಗೆ ಬಂದಮೇಲೆ ಫುಲ್ ಖುಷಿಯಾಗಿದ್ದಾರೆ ಸೋಶಿಯಲ್ ಮೀಡಿಯಾದಲ್ಲಂತೂ ಸಕ್ಕತ್ ಆಕ್ಟಿವ್ ಆಗಿದ್ದಾರೆ ದಿನಕ್ಕೊಂದು ಪೋಸ್ಟ್ ಮಾಡ್ತಿದ್ದಾರೆ ನಟಿ ಪವಿತ್ರ ಗೌಡ ಗೆಳೆಯನ ಹುಟ್ಟು ಹಬ್ಬದ ದಿನ ವಿಶ್ ಮಾಡಲೇ ಇಲ್ಲ ಪವಿತ್ರ ಗೌಡ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ ಪವಿತ್ರ ಗೌಡ ವೈಯಕ್ತಿಕ ವಿಚಾರಕ್ಕೆ...…