ದರ್ಶನ್ ಕಾರು ಅಡ್ಡಗಟ್ಟಿದ ಪವಿತ್ರಗೌಡ , ದರ್ಶನ್ ಮಾಡಿದ್ದೇನು ಗೊತ್ತಾ ? ಶಾಕಿಂಗ್
ಜೈಲಿನಿಂದ ಬಂದ ದಿನದಿಂದ ದರ್ಶನ್ ಅವರನ್ನ ನೋಡದೆ ಕಂಗಲಾಗಿದ್ದ ಪವಿತ್ರ ಗೌಡ ಇದ್ದಕ್ಕಿದ್ದಂತೆ ದರ್ಶನ್ ಅವರನ್ನ ಎದುರಿಗೆ ನೋಡಿ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ನಟ ದರ್ಶನ್ ಅವರು ಜೈಲಿನಿಂದ ಬಂದ ಬಳಿಕ ಸಾಕಷ್ಟು ಬದಲಾಗಿದ್ದಾರೆ ಎಂದೇ ಹೇಳಬಹುದು ಹಲವಾರು ವರ್ಷಗಳ ಕಾಲ ಪವಿತ್ರ ಕೂಡ ಸಹವಾಸದಲ್ಲಿದ್ದ ದರ್ಶನ್ ಅವರು ಕೊಲೆ ಕೇಸ್ನಲ್ಲಿ ಸಿಲುಕಿ ಜೈಲುವಾಸ ಕೂಡ ಅನುಭವಿಸಿದ್ದರು. ಆದರೆ ಪತ್ನಿ ವಿಜಯಲಕ್ಷ್ಮಿ ಅವರು ಲಾಯರ್ ಗಳನ್ನು ಇಟ್ಟು ಕಾನೂನು ಮೂಲಕ...…