ಕಿರುತೆರೆ ನಟಿ ಕನ್ನಡತಿ ರಂಜನಿ ರಾಘವನ್ ಮದುವೆ ಯಾರ ಜೊತೆ ನೋಡಿ ?
ವೀಕ್ಷಕರೇ ಕಲರ್ಸ್ ಕನ್ನಡ ಚಾನೆಲ್ನ ಕನ್ನಡತಿ ಸೀರಿಯಲ್ ಮೂಲಕ ರಾಜ್ಯದ ಜನರಲ್ಲಿ ಖ್ಯಾತಿಯನ್ನು ಪಡೆದಿರುವ ಕಿರುತೆರೆ ನಟಿ ರಂಜನಿ ರಾಘವನ್ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಈ ತಿಂಗಳು 27ನೇ ತಾರೀಕು ನಿಶ್ಚಿತಾರ್ಥವನ್ನ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿಗಳು ಕೇಳಿ ಬರ್ತಿದೆ ಅಷ್ಟಕ್ಕೂ ವೀಕ್ಷಕರೇ ನಟಿ ರಂಜನಿ ರಾಘವನ್ ಮದುವೆ ಆಗ್ತಿರೋ ಹುಡುಗ ಯಾರು ಮತ್ತು ಏನು ಕೆಲಸ ಮಾಡ್ತಿದ್ದಾರೆ ಅನ್ನೋದನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡೋಣ...…