ಹನುಮಂತು ಗೆ ಕೈ ಮುಗಿದು ಕ್ಷಮೆ ಕೇಳಿದ ಹಂಸ : ಕಾರಣ ಇಲ್ಲಿದೆ ನೋಡಿ ?
ನಮಸ್ತೆ ನಾನು ನಿಮ್ಮ ಹಂಸ ನಾರಾಯಣ ಸ್ವಾಮಿ ನಾನು ಒಂದು ಚಾನೆಲ್ನಲ್ಲಿ ಕೊಟ್ಟಂತಹ ಇಂಟರ್ವ್ಯೂನಲ್ಲಿ ಒನ್ ಸ್ಟೇಟ್ಮೆಂಟ್ ತುಂಬಾ ಕಾಂಟ್ರೋವರ್ಷಿಯಲ್ ತಿರುವನ್ನ ಪಡ್ಕೊಂಡಿದೆ ಖಂಡಿತವಾಗ್ಲೂ ನನ್ನ ಮಾತಿನ ಅರ್ಥ ಅದು ಆಗಿರಲಿಲ್ಲ ಕೆಲವರು ಅದನ್ನ ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡ್ತಾ ಇದ್ದಾರೆ ನಾನು ನಿಮ್ಮ ಹತ್ರ ಎಲ್ಲಾ ಕೇಳಿಕೊಳ್ಳುವುದು ಇಷ್ಟೇ ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದೆಯೋ ಅವರ ಹತ್ರ ಎಲ್ಲಾ ನಾನು ಕ್ಷಮೆ...…