ನನ್ನ ಬಿಟ್ಟು ಐಶುಗೆ ಲೈನ್ ಹೊಡಿತೀಯಾ ಅಂತ ಪತಿಗೆ ಕಪಾಳಕ್ಕೆ ಹೊಡೆದ ಧನ್ರಾಜ್ ಪತ್ನಿ ?
ಇಷ್ಟು ದಿವಸ ಮಗಳು ನೋಡಬೇಕು ಮಗಳು ನೋಡಬೇಕು ಅಂತ ಇದ್ರು ಧನರಾಜ್ ಸೊ ಈ ಮೊದಲು ಒಂದು ಎಪಿಸೋಡ್ ಅಲ್ಲಿ ಮಗಳು ವಾಯ್ಸ್ ಬೇರೆ ಕೇಳಿಸಿಬಿಟ್ಟಿರೋ ಬಿಗ್ ಬಾಸ್ ಇವತ್ತು ಮಗಳೇ ಒಳಗಡೆ ಬಂದಿದ್ದಾಳೆ ಮನೆಯವರೆಲ್ಲ ಪಾಸ್ ಆಗಿದ್ದಾಗ ಕನ್ಫೆಷನ್ ರೂಮ್ ಇಂದ ಧನರಾಜ್ ಹೆಂಡತಿ ಬಂದ್ಬಿಟ್ಟು ನಾನು ಇಲ್ಲದಂಗೆ ಆರಾಮಾಗಿರೋ ತರ ಕಾಣ್ತಾ ಇದ್ದೀಯಾ ಅಂತ ಹೇಳ್ತಾರೆ ನಾನು ಇಲ್ಲದೆ ಬಾರಿ ಖುಷಿಯಾಗಿದೆ ಆಮೇಲೆ ಐಶುಗೆ ಉತ್ತಮ ಕೊಡ್ತೀಯಾ ಐಶುಗೆ ಅದು ಐಶುಗೆ ಇದು ಐಶುಗೆ ಲೈನ್...…