ಮಹಿಳೆಯರು ಈ ಕೆಲಸ ಮಾಡುವಾಗ ಪುರುಷರು ಅಪ್ಪಿ ತಪ್ಪಿಯೂ ನೋಡಬಾರದು :ಯಾವುದು ನೋಡಿ ?
ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಒಂದು ವೇಳೆ ಪುರುಷರು ಅಪ್ಪಿತಪ್ಪಿಯು ನೋಡಬಾರದು ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಒಂದು ವೇಳೆ ಪುರುಷರು ಅಪ್ಪಿತಪ್ಪಿ ನೋಡಿದರೆ ಅವರಿಗೆ ಪಾಪ ಕಟ್ಟಿಟ್ಟ ಬುತ್ತಿ ಘೋರ ನರಕ ಅನುಭವಿಸುವುದಂತೂ ಸತ್ಯ ಹಾಗಾದರೆ ಬನ್ನಿ ಮಹಿಳೆಯರು ಯಾವ ಕೆಲಸಗಳನ್ನು ಮಾಡಿದರೆ ಪುರುಷರು ನೋಡಲೇಬಾರದು ಅಂತ ನೋಡೋಣ ಒಂದು ಮಹಿಳೆಯರು ಮಕ್ಕಳಿಗೆ ಹಾಲುಣಿಸುವಾಗ ಪುರುಷರು ಯಾವತ್ತೂ ಕೂಡ ಅದನ್ನು ನೋಡಬಾರದು...…