ನಿಮ್ಮ ಗಂಡನನ್ನು ಹತೋಟಿಗೆ ತರುವುದು ಹೇಗೆ? ಮಹಿಳೆಯರು ಮಾತ್ರ ನೋಡಿ
ನೀವು ತಮಾಷೆಗೆ ಹೀಗೆ ಪ್ರಶ್ನೆ ಮಾಡುತ್ತಿದ್ದೀರಾ ಗೊತ್ತಿಲ್ಲ.ಹಾಗೊಂದು ವೇಳೆ ನಿಜವಾಗಿಯೂ ಆ ಮನಃಸ್ಥಿತಿ ನಿಮ್ಮದಾಗಿದೆಯೇ?, ಹಾಗೇಕೆ ನಿಮ್ಮ ನಲ್ಲನನ್ನು, ಹತೋಟಿಗೆ ತರಲು ಆಶಿಸುವಿರಿ?ಅದೇನು ಪ್ರಾಣಿಯೇ? ಒಂದು ವೇಳೆ ಅವರು ದಾರಿ ತಪ್ಪಿದ್ದರೆ ಅಥವಾ ತಪ್ಪುತ್ತಿದ್ದರೆ ಅವರನ್ನು ಸರಿದಾರಿಗೆ ತರುವುದು ನಿಮ್ಮ ಪ್ರೀತಿ ವಿಶ್ವಾಸದಿಂದ.ತಣ್ಣಗೆ ಕುಳಿತು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ನೀವು ಅವರ ಜೊತೆಗೆ ಹೊಂದಿಕೊಂಡಿದ್ದೀರಾ?ಅವರ ಬೇಕು...…