ಮಗ ದರ್ಶನ್ ಬಗ್ಗೆ ಮೊದಲ ಬಾರಿ ಕಣ್ಣೀರಾಕುತ್ತಾ ತಾಯಿ ಮೀನಮ್ಮ ಹೇಳಿದ್ದೇನು ?
ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ನನ್ನು ತಾಯಿ ಮೀನಾ ತೂಗುದೀಪ ಅಕ್ಕ ದಿವ್ಯ ಹಾಗೂ ಭಾವ ಸೇರಿ ಕುಟುಂಬ ಸದಸ್ಯರು ಗುರುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು ಈ ವೇಳೆ ಮಗನ ಸ್ಥಿತಿ ಕಂಡು ತಾಯಿ ಕಣ್ಣೀರು ಹಾಕಿದ್ದು ದರ್ಶನ್ ಸಮಾಧಾನ ಮಾಡಿ ಬಂದಿದ್ದಾರೆ ಆದರೆ ಇದೀಗ ದರ್ಶನ್ ನೋಡಿಕೊಂಡು ಬಂದ ಬಳಿಕ ತಾಯಿ ಮೀನಮ್ಮ ಅವರು ದರ್ಶನ್ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ನಗರದ ಕೇಂದ್ರ ಕಾರಗೃಹದಲ್ಲಿರುವ ದರ್ಶನ್ ಅವರನ್ನು ನೋಡಲು...…