ಲಿವಿಂಗ್ ರಿಲೇಶನ್ ನಲ್ಲಿ ಇರುವ ಬಗ್ಗೆ ಸದ್ದು ಮಾಡುತ್ತಿರುವ ಮೋಹಕ ತಾರೆ! ಆ ಬಹುಕಾಲದ ಸ್ನೇಹಿತ ಯಾರು ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜನಪ್ರಿಯ ನಟಿಯರು ಇದ್ದಾರೆ. ಆದರೆ ಯಾರೊಬ್ಬರೂ ಕೊಡ ಮೋಹಕ ತಾರೆ ಎಂದೇ ಪ್ರಖ್ಯಾತಿ ಪಡೆದಿರುವ ರಮ್ಯಾ ಅವರಷ್ಟು ಬೇರೂರಲು ಸಾಧ್ಯವಾಗಿಲ್ಲ ಎಂದು ಹೇಳಬಹುದು. ಇನ್ನು ಮೂಲತ ದಿವ್ಯ ಸ್ಪಂದನ ಅವರು ಮೋಹಕ ತಾರೆ ರಮ್ಯಾ ಎಂದೇ ಸ್ಯಾಂಡಲ್ ವುಡ್ ನಲ್ಲಿ ಪ್ರಸಿದ್ದಿ ಪಡೆದಿದ್ದಾರೆ, ಕನ್ನಡ ಅಲ್ಲದೆ ತೆಲಗು, ತಮಿಳು ಚಿತ್ರದಲ್ಲಿ ಕೊಡ ಬಹಳ ಜನಪ್ರಿಯ ನಟಿ. ಸಿನಿಮಾ ರಂಗಕ್ಕೆ ಬರಬೇಕು ಎಂದಾಗ 2003ರಲ್ಲಿ ತೆರೆಕಂಡ ಅಭಿ...…