5ಸಾವಿರ ಕೋಟಿ ಮದುವೆ ಮಾಡುವವನ ನಡುವೆ 1500ಕೋಟಿ ದಾನ ಕೊಟ್ಟ ಶ್ರೀಮಂತ! ಆತ ಯಾರು ಹಾಗೂ ಕೊಟ್ಟಿದ್ದು ಯಾಕೆ ಗೊತ್ತಾ?
ಅಂಬಾನಿ ಮನೆತನವು ಭಾರತದ ಅತ್ಯಂತ ಶ್ರಿಮಂತ ಮತ್ತು ಪ್ರಭಾವಶಾಲಿ ಕುಟುಂಬಗಳಲ್ಲಿ ಒಂದಾಗಿದೆ. ಇವರ ವ್ಯವಹಾರಗಳು ಪ್ರಾಮುಖ್ಯವಾಗಿ ತೈಲ ಮತ್ತು ಅನಿಲ, ರಾಸಾಯನಿಕಗಳು, ಇನ್ಫ್ರಾಸ್ಟ್ರಕ್ಚರ್, ರಿಟೇಲ್, ದೂರಸಂಪರ್ಕ, ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡಿವೆ. ಧೀರುಭಾಯಿ ಅಂಬಾನಿ ಈ ಕುಟುಂಬದ ಸ್ಥಾಪಕರು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (RIL) ಸಂಸ್ಥಾಪಕರು ಎಂದು ಹೇಳಬಹುದು. ಇನ್ನು ಐಎಬ್ರ ನಂತರ ಮುಕೇಶ್ ಅಂಬಾನಿ ಧೀರುಭಾಯಿ...…