ವರ್ಷದ ಎರಡನೇ ಸೂರ್ಯ ಗ್ರಹಣ, ಈ ರಾಶಿಯ ಜನರಿಗೆ ಅದೃಷ್ಟ ಕಟ್ಟಿಟ್ಟ ಬುತ್ತಿ! ಯಾವ ರಾಶಿಗೆ ಯಾವ ಫಲ ಗೊತ್ತಾ?
2024ರ ಅಕ್ಟೋಬರ್ 2ರಂದು ನೈಸರ್ಗಿಕ ವಿಸ್ಮಯವಾದ ಎರಡನೇ ಸೂರ್ಯಗ್ರಹಣ ಸಂಭವಿಸಲಿದ್ದು, ಇದು ಭಾಗಶಃ ಸೂರ್ಯಗ್ರಹಣವಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ. ಭಾರತದಲ್ಲಿ ಕೆಲವು ಭಾಗಗಳಲ್ಲಿ ಈ ಗ್ರಹಣವು ಕಂಡುಬರುವ ಸಾಧ್ಯತೆ ಇದೆ, ಸೂರ್ಯಗ್ರಹಣವು ಚಂದ್ರನು ಪೃಥ್ವಿಯ ಮತ್ತು ಸೂರ್ಯನ ನಡುವೆ ಬಂದು ಸೂರ್ಯನ ಬೆಳಕನ್ನು ತಡೆಯುವಾಗ ಸಂಭವಿಸುತ್ತದೆ. ಈ ಸಮಯದಲ್ಲಿ, ಚಂದ್ರನು ಸೂರ್ಯನ ಸಂಪೂರ್ಣ ಅಥವಾ ಭಾಗಶಃ ಚಿತ್ರಣವನ್ನು ಮುಚ್ಚುತ್ತದೆ, ಇದರಿಂದಾಗಿ...…