ಬಿಗ್ ಬಾಸ್ ಸ್ಪರ್ಧಿಯ ಬಾಳಲ್ಲಿ ಬಿರುಗಾಳಿ; ಡಿ ವೋರ್ಸ್ ಬಗ್ಗೆ ಚಿಂತನೆ! ಈ ಸ್ಪರ್ಧಿ ಯಾರು ಗೊತ್ತಾ?
ಸೆಲೆಬ್ರಿಟಿಗಳ ವಿಚ್ಛೇದನವು ಸಾಮಾನ್ಯ ವಿಷಯವಾಗಿದೆ. ಅದ್ರಲ್ಲೂ 2024 ಮದುವೆಯ ಆಮಂತ್ರಣಕ್ಕಿಂತ ಹೆಚ್ಚು ವಿಚ್ಛೇದನದ ಸುದ್ದೆಯೇ ಹೆಚ್ಚು ಎಂದು ಹೇಳಬಹುದು. ಇನ್ನು ಸೆಲೆಬ್ರಿಟಿಗಳ ವೈಯಕ್ತಿಕ ಜೀವನವು ಆಗಾಗ್ಗೆ ಸುದ್ದಿ ಮತ್ತು ಪಾಪರಾಜ್ಜಿಗಳಿಂದ ಬಹಳಷ್ಟು ಗಮನ ಸೆಳೆಯುತ್ತದೆ. ಸೆಲೆಬ್ರಿಟಿಗಳ ವಿಚ್ಛೇದನವು ದೊಡ್ಡ ಪ್ರಮಾಣದ ಆರ್ಥಿಕ ವ್ಯವಹಾರಗಳನ್ನು ಒಳಗೊಂಡಿರಬಹುದು, ಅದು ಸಾರ್ವಜನಿಕರ ಆಸಕ್ತಿಯನ್ನು ಹುಟ್ಟುಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ,...…