ಸೇಲ್ಸ್ ಗರ್ಲ್ ಆಗಿದ್ದ ನಿರ್ಮಲಾ ಸೀತಾರಾಮನ್ ಈಗ ದೇಶದ ಹಣಕಾಸಿನ ಮುಖ್ಯಮಂತ್ರಿ! ಅವ್ರ ಸಂಪೂರ್ಣ ಹಿನ್ನಲೆ ಏನು ಗೊತ್ತಾ?
ನಿರ್ಮಲ ಸೀತಾರಾಮನ್ ಭಾರತೀಯ ರಾಜಕಾರಣಿ ಮತ್ತು ದೇಶದ ಪ್ರಸ್ತುತ ಹಣಕಾಸು ಮಂತ್ರಿಯಾಗಿದ್ದಾರೆ. ಅವರ ರಾಜಕೀಯದ ಬೆಳೆವಣಿಗೆಯ ಬಗ್ಗೆ ನಾವು ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ. ಈಕೆ ಬಹಳ ಕಟ್ಟು ನಿಟ್ಟಿನ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಇನ್ನು ಈಗ ಹಣ ಕಾಸಿನ ವ್ಯವಹಾರವನ್ನು ನೋಡಿಕೊಳ್ಳುವ ಇವರು ಒಂದು ಕಾಲದಲ್ಲಿ ಸೆಲ್ಸ್ ಗರ್ಲ್ ಆಗಿ ಕೆಲ್ಸ ಮಾಡುತ್ತಿದ್ದರು ಎಂದ್ರೆ ಯಾರು ನಂಬುತ್ತಾರೆ. ಇನ್ನು ಈಕೆ ಹೊಮ್ ಡೆಕೋರ್ ಸ್ಟೋರ್...…