ಮದುವೆಯ ಸೂಚನೆ ಕೊಟ್ಟ ಸ್ಯಾಂಡಲ್ ವುಡ್ ಡಿಂಪಲ್ ಕ್ವಿನ್!
ರಚಿತಾ ರಾಮ್ ನಮ್ಮ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಅವರು ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದ್ದಾರೆ. ಈಗ ಸದ್ಯದಲ್ಲಿ ಹೆಚ್ಚು ಬ್ಯುಸಿ ಆಗಿರುವ ಸ್ಯಾಂಡಲ್ ವುಡ್ ನಟಿ ಎಂದು ಕೊಡ ಗುರುತಿಸಿಕೊಂಡಿದ್ದಾರೆ. ಆದರೆ ಕೊಂಚ ಕಳೆದ ವರ್ಷಗಳಿಂದ ಕೊಡ ಇವರ ಸಿನಿಮಾಗಳು ಮಿಂಚಿನ ರೀತಿಯಲ್ಲಿ ಹಿಟ್ ಪಟ್ಟಿಗೆ ಸೇರ್ಪಡೆ ಆಗುತ್ತಿಲ್ಲ ಇನ್ನೂ ಈ ಕಾರಣದಿಂದ ಕಿರುತೆರೆಯತ್ತ ಮುಖ ಮಾಡಿದ್ದಾರೆ ಎಂದು ಊಹೆಗಳು...…