ಈ ವಾರ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವುದು ಅನುಮಾನ ? ಯಾರು ಮುಂದಿನ ಹೋಸ್ಟ್ ಆಗಿರುತ್ತಾರೆ ?
ತಮ್ಮ ತಾಯಿಯ ನಿಧನದ ನಂತರ, ಕಿಚ್ಚ ಸುದೀಪ್ ತೀವ್ರ ದುಃಖದ ಸ್ಥಿತಿಯಲ್ಲಿದ್ದಾರೆ. ತಾಯಿಯನ್ನು ಕಳೆದುಕೊಂಡ ಯಾವುದೇ ವ್ಯಕ್ತಿ ದುಃಖದ ಸ್ಥಿತಿಯಲ್ಲಿರುತ್ತಾರೆ. ಸುದೀಪ್ ತಮ್ಮ ತಾಯಿಯನ್ನು ದೇವರಂತೆ ಪ್ರೀತಿಸುತ್ತಿದ್ದರು ಎಂದು ಹೇಳಿದ್ದರು. ತಾಯಿಯನ್ನು ಕಳೆದುಕೊಂಡ ನಂತರ, ಈ ವಾರಾಂತ್ಯದ ಬಿಗ್ ಬಾಸ್ ಶೋವನ್ನು ಅವರು ನಿರ್ವಹಿಸುವುದು ಅನುಮಾನವಾಗಿದೆ. ಸುದೀಪ್ ತಮ್ಮ ಕೆಲಸವನ್ನು ಅತ್ಯಂತ ಆತ್ಮವಿಶ್ವಾಸ ಮತ್ತು ನಿಖರತೆಯಿಂದ ಮಾಡುತ್ತಾರೆ. ಆದರೂ, ಈ...…