ಮೊದಲ ಗಂಡನಿಂದ ಜೀವನ ಹಾಳಾಯ್ತ ರಚ್ಚು ಅಕ್ಕ ನಿತ್ಯಾ ರಾಮ ಜೀವನ..? ಅಸಲಿಗೆ ಆಗಿದ್ದೇನು
ನಿತ್ಯಾ ರಾಮ್ ಒಬ್ಬ ಭಾರತೀಯ ನಟಿ ಮತ್ತು ರೂಪದರ್ಶಿ, ಇವರು ಮುಖ್ಯವಾಗಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಟಿವಿ ಧಾರಾವಾಹಿ ಉದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. 31 ಜನವರಿ 1988 ರಂದು ಕರ್ನಾಟಕದ ತುಮಕೂರಿನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ನಿತ್ಯಾ ರಾಮ್ ಜನಿಸಿದರು. ತಂದೆಯ ಹೆಸರು ಕೆ.ಎಸ್. ರಾಮು. ಇವರು ವೃತ್ತಿಪರ ಶಾಸ್ತ್ರೀಯ ನೃತ್ಯಗಾರ ಆಗಿದ್ದರು. ತರಬೇತಿ ಪಡೆದ ಭರತ ನಾಟ್ಯಂ ನೃತ್ಯಗಾರ್ತಿ ಸಹ ಹೌದು ಇವರು. ನಿತ್ಯಾ ರಾಮ್ ಅವರಿಗೆ ಒಬ್ಬ ಮುಂದಾದ ತಂಗಿ...…