ಸದಾ ನಗುಮುಖದಲ್ಲಿ ಕಾಣಿಸಿಕೊಳ್ಳುವ ಗಾಯಕಿ ಕೆ.ಎಸ್. ಚಿತ್ರ ಅವರ ವೈಯಕ್ತಿಕ ಜೀವನ ನಿಜಕ್ಕೂ ಕಣ್ಣೀರು ತರೆಸುತ್ತೆ! ಯಾಕೆ ಗೊತ್ತಾ?
ನಮ್ಮ ಖುಷಿ ಹಾಗೂ ದುಃಖದಲ್ಲಿ ಅಥವಾ ಎಂತಹ ಸಮಯದಲ್ಲಿ ಕೊಡ ನಮ್ಮ ಭಾವನೆಗೆ ತಕ್ಕಂತೆ ಇರುವ ಒಂದೇ ಒಂದು ಪರಿಹಾರ ಎಂದ್ರೆ ಅದು ಸಂಗೀತ. ಈ ಹಾಡುಗಳ ಮೂಲಕ ನಮ್ಮ ಮನಸ್ಸನ್ನು ಯಾವ ಹಂತಕ್ಕೆ ಬೇಕಾದರೂ ನಾವು ಕಂಟ್ರೋಲ್ ಮಾಡಬಹುದು ಎಂದ್ರೆ ತಪ್ಪಾಗಲಾರದು. ಇನ್ನೂ ಈಗಂತೂ ವಿಭಿನ್ನ ರೀತಿಯ ಮ್ಯೂಸಿಕ್ ಹಾಗೂ ಗಾಯಕರು ಹುಟ್ಟಿಕೊಂಡಿದ್ದಾರೆ. ಆದ್ರೆ ಹಳೆಯ ಕಾಲದ ಸಂಗೀತ ಗಾಯಕರಲ್ಲಿ ಪ್ರಸಿದ್ದಿ ಪಡೆದಿರುವವರಲ್ಲಿ ಒಬ್ಬರ ವಯಕ್ತಿಕ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ...…