ಗಂಡನನ್ನು ಕೊಲ್ಲಲು 7 ಲಕ್ಷ ಸುಪಾರಿ ಕೊಟ್ಟವಳು ಇವಳೇ ನೋಡಿ..
ಅವರಿಬ್ಬರು ಕಳೆದ ವರ್ಷ ಮಾರ್ಚ್ 13ರ ರಂದು ಮದುವೆಯಾಗಿದ್ದರು. ಇಬ್ಬರೂ ಮದುವೆಯಾದ ಮೇಲೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಬೇಕು. ಗಂಡ ಮಂಜುನಾಥ್, ಅಡುಗೆ ಕಂಟ್ರ್ಯಾಕ್ಟರ್ ಆಗಿದ್ದ ಮಂಜುನಾಥ್ ಗೆ ಭಾರೀ ಡಿಮ್ಯಾಂಡ್ ಇತ್ತು. ಯಾವುದಕ್ಕೂ ಕೊರತೆ ಇಲ್ಲ ಎಂಬಂತೆ ಸೆಟಲ್ ಆಗಿದ್ದ. ಮಂಝುನಾಥ್ ಗೆ ತಂದೆ-ತಾಯಿ ಇರಲಿಲ್ಲ. ಇಳಿವಯಸ್ಸಿನ ಅಜ್ಜಿ ಮಾತ್ರವೇ ಇದ್ದರು. ಹರ್ಷಿತಾ ಮೂಲತಃ ಮಾಗಡಿಯ ಮಾಲೂರಿನ ಹುಡುಗಿ. ಕಳೆದ ವರ್ಷ ಇಬ್ಬರೂ ಅದ್ಧೂರಿಯಾಗಿ ಮದುವೆಯಾಗಿದ್ದರು....…