ಈ ಬಿಗ್ ಬಾಸ್ ಗೋಲ್ಡ್ ಸುರೇಶ ಯಾರು? ಅವರ ಅಸ್ತಿ ಎಷ್ಟು ನೋಡಿ ?
ಹಾಯ್ ಹಲೋ ನಮಸ್ಕಾರ ವೀಕ್ಷಕರೇ ನಿನ್ನೆ ಬಿಗ್ ಬಾಸ್ ಸೀಸನ್ 11 ಕನ್ನಡಕ್ಕೆ 12ನೇ ಸ್ಪರ್ಧೆಯಾಗಿ ಗೋಲ್ಡ್ ಸುರೇಶ್ ಅವರು ಬಂದಿದ್ದಾರೆ ಹಾಗಾದ್ರೆ ಇವರು ಯಾರು ಸೋಶಿಯಲ್ ಮೀಡಿಯಾದಲ್ಲಿ ನಿಮಗೆಲ್ಲ ಅಷ್ಟೊಂದು ಇವರ ಬಗ್ಗೆ ಪರಿಚಯ ಇಲ್ಲ ಬಟ್ ಇವರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾನು ತಿಳಿಸಿಕೊಡುವ ಪ್ರಯತ್ನವನ್ನ ಗೋಲ್ಡ್ ಸುರೇಶ್ ಅವರ ಹತ್ರ ಹತ್ತತ್ರ ಮೂರು ಕೆಜಿ ಬಂಗಾರ ಇದೆಯಂತೆ ಇದರ ಒಂದು ವ್ಯಾಲ್ಯೂ ಎರಡುವರಿಂದ ಮೂರು ಕೋಟಿ ಕಿಮ್ಮತ್ತು ಗೊತ್ತಾಗುತ್ತೆ...…