ದರ್ಶನ್ ಗೆ ಬೇಲ್ ಸಿಗುತ್ತಾ ಎನ್ನುವ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಹೇಳಿದ್ದೇನು ? ಖುಷಿಯಿಂದ ಕುಪ್ಪಳಿಸಿದ ಫ್ಯಾನ್ಸ್ !
ನಟ ಡಿ ಬಾಸ್ ದರ್ಶನ್ ಅವರು ಮೊನ್ನೆ ತಾನೇ ಮಾಧ್ಯಮದವರಿಗೆ ತಮ್ಮ ಮಧ್ಯದ ಬೆರಳು ತೋರಿಸಿದ್ದು ಮಾಧ್ಯಮದವರು ದರ್ಶನ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಇದೀಗ ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರ ಬೇಲ್ ವಿಚಾರವಾಗಿ ಮಾತನಾಡಿದ್ದು ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಎನ್ನುವ ವಿಷಯ ತಿಳಿಸಿದ್ದಾರೆ. ಹಾಗಾಗಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅವರ ಬಗ್ಗೆ ಹೇಳಿದ್ದೇನು ಅದರ ಸಂಪೂರ್ಣವಾಗಿ ನೋಡೋಣ ಬನ್ನಿ ನಟ ದರ್ಶನ್...…