ಸೃಜನ್-ನೀವಿದೆತ ವಿಷಯ ನಂಗೆ ಗೊತ್ತೆ ಇರಲಿಲ್ಲ !! ಹೇಗೆ ಯಾಕೆ ಅಂದ್ರು ಗಿರಿಜಾ ಲೋಕೇಶ್ ?
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಕಮೆಂಟ್ಸ್ ಗಳು ಕೆಲವೊಂದು ಇನ್ಸಿಡೆಂಟ್ಸ್ ಗಳು ನಮಗೆ ಬಹಳ ಬೇಜಾರು ಕೊಡುತ್ತೆ ಆಸ್ ಎ ಫ್ಯಾಮಿಲಿ ಮೆಂಬರ್ ಆಗಿ ಅಥವಾ ಆಸ್ ಎ ಫ್ರೆಂಡ್ ಆಗಿ ನೋಡ್ತಾ ಇರಬೇಕಾದರೆ ಆ ಇಲ್ಲದೆ ಇರೋದನ್ನ ತುಂಬಾ ಹುಟ್ಟು ಹಾಕೊಂಡು ಹೇಳುವಂತಹ ಕೆಲವೊಂದು ಕಮೆಂಟ್ಸ್ ಗಳು ಅಥವಾ ಕೆಲವೊಂದು ಇನ್ಸಿಡೆಂಟ್ಸ್ ಗಳು ನಿಮಗೆ ತುಂಬಾನೇ ಬೇಜಾರು ಕೊಟ್ಟಿದೆ ಇತ್ತೀಚಿನ ದಿನಗಳಲ್ಲಿ ಅಂತ ಹೇಳಿದ್ರೆ ಯಾವುದು ಇರಬಹುದು ಅಮ್ಮ ಯಾವುದು ಬೇಜಾರು ಕೊಟ್ಟಿಲ್ಲ...…