ಹುಡುಗರನ್ನು ಕಂಡಾಗ ಆಂ ಟಿಯರು/ಯುವತಿಯರು ಬಹಳ ಬೇಗ ಗಮನಿಸುವ ದೇಹದ ಭಾಗ ಯಾವುದು ಗೊತ್ತಾ?
ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಒಬ್ಬರಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ ಅಂತೆಯೇ ಒಬ್ಬರು ಮನಸ್ಥಿತಿ ಇನ್ನೊಬ್ಬರ ಮನಸ್ಥಿತಿಗಿಂತ ವಿಭಿನ್ನವಾಗಿರುತ್ತದೆ ಎನ್ನಬಹುದು. ಹಾಗಾಗಿ ಯಾರ ಮನಸ್ಸಿನಲ್ಲಿ ಯಾರ ಬಗ್ಗೆ ಯಾವ ಭಾವನೆ ಇದೆ ಹಾಗೂ ಯಾರು ಯಾವ ವಿಚಾರವನ್ನು ಯಾವ ರೀತಿ ಯೋಚಿಸುತ್ತಾರೆ ಎಂಬುದರ ಬಗ್ಗೆ ಯಾರಿಗೂ ಊಹೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಇನ್ಬು ಉದಾಹರಣೆಗೆ ಗಂಡು-ಹೆಣ್ಣಿನ ಪ್ರೇಮದ ವಿಷಯವೇ ತೆಗೆದುಕೊಂಡರೆ ಒಬ್ಬರಿಗೆ ಇಷ್ಟವಾಗುವ ಗುಣ...…