ಇದು ರಿಯಾಲಿಟಿ ಶೋಗಳ ಮಹಾ ಮೋಸ!! ಜನರಿಗೆ ಹೇಗೆ ಮೋಸ ಮಾಡ್ತಾರೆ ನೋಡಿ..
ಟಿವಿ ಚಾನೆಲ್ ಗಳು ಹೇಗೆ ಮೋಸ ಮಾಡುತ್ತೆ ಗೊತ್ತಾ… ಟಿ ಆರ್ ಪಿ ಗೋಸ್ಕರ ಜನರನ್ನು ಹೇಗೆ ಯಾಮಾರಿಸುತ್ತಾರೆ ಎಂದು ಇವತ್ತಿನ ಈ ವಿಡಿಯೋದಲ್ಲಿ ಹೇಳುತ್ತೇನೆ ರಿಯಾಲಿಟಿ ಹೆಸರಿಗಷ್ಟೇ ರಿಯಾಲಿಟಿ ಶೋ ಇದು 100% ಸ್ಕ್ರಿಪ್ಟೆಡ್ ಬಿಗ್ ಬಾಸ್ ಸರಿಗಮಪ ಡ್ಯಾನ್ಸ್ ಕರ್ನಾಟಕ ಅಥವಾ ಬೇರೆ ಆಗಿರಬಹುದು ಇವಾಗ ಬರುತ್ತಿರುವಂತಹ ರಿಯಾಲಿಟಿ ಶೋಗಳು ಟಿವಿ ಓ ಟಿ ಟಿ. ಪಾಲಿಗೆ ಹಣ ತಂದು ಕೊಡುವ ಅಕ್ಷಯ ಪಾತ್ರೆಯಾಗಿದೆ ಇವರು ಟಿ ಆರ್ ಪಿ ಗೋಸ್ಕರ ಯಾವ ರೆಂಜಿಗೆ ಇಳಿಯುತ್ತಾರೆ...…