ಈ ಸಮಯದಲ್ಲಿ ನಿಮ್ಮ ಹೆಂಡತಿಯ ಜೊತೆ ಸರಸ ಸಲ್ಲಾಪ ಬೇಡ ; ನಿಮ್ಮ ಆಯುಷ್ಯ ಕ್ಷೀಣಿಸುತ್ತದೆ
ದಾಂಪತ್ಯ ಜೀವನದಲ್ಲಿ ಪ್ರೀತಿ ಪ್ರೇಮ ಮಾಡುವುದು ಸಹಜ . ಆದರೆ ಗಂಡ ಮತ್ತು ಹೆಂಡತಿ ನಡುವೆ ಸರಸ ಸಲ್ಲಾಪ ಮಾಡುವುದಕ್ಕೆ ಒಂದು ಸಮಯ ಇರುತ್ತದೆ . ಅದನ್ನು ಬಿಟ್ಟು ಯಾವಾಗ ಬೇಕಾದರೂ ದಂಪತಿಗಳು ಪ್ರೇಮದಲ್ಲಿ ತೊಡಗ ಬಾರದು ಗರುಡ ಪುರಾಣದ ಪ್ರಕಾರ ಲೈಂಗಿಕತೆಗೆ ಸ್ವಲ್ಪ ಸಮಯ ಮೀಸಲಾಗಿದೆ. ಇದನ್ನು ರಾತ್ರಿಯಲ್ಲಿ ಮಾತ್ರ ಮಾಡಬೇಕು. ಸೂರ್ಯನು ಬ್ರಹ್ಮನ ಸಂಕೇತವಾಗಿರುವುದರಿಂದ, ಮಧ್ಯಾಹ್ನದ ಸೂರ್ಯವು ವಿಷ್ಣುವಿನ ಸಂಕೇತವಾಗಿದೆ ಮತ್ತು ಆ ಸೂರ್ಯಾಸ್ತವು...…