ಸ್ಪಂದನ ವರ್ಷದ ಪುಣ್ಯ ತಿಥಿ ವೇಳೆ ದೊಡ್ಡ ನಿರ್ಧಾರ ಮಾಡಿದ ವಿಜಯ್ ರಾಘವೇಂದ್ರ ! ಶಾಕಿಂಗ್
ಕನ್ನಡ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಆಗಸ್ಟ್ 6, 2023 ರಂದು ಬ್ಯಾಂಕಾಕ್‌ನಲ್ಲಿ ವಿಹಾರಕ್ಕೆಂದು ಬಂದಿದ್ದಾಗ ಹೃದಯಾಘಾತದಿಂದ ದುರಂತವಾಗಿ ನಿಧನರಾದರು. ಆಕೆಯ ಹಠಾತ್ ನಿಧನದ ಸುದ್ದಿ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಿಗೆ ಆಘಾತ ನಡೆದಿತ್ತು ಆಗಸ್ಟ್ 6, 2024 ರಂದು 1 ನೇ ವರ್ಷದ ನಿಧನದ ಪೂಜೆ ನಡೆಯಿತು. ಮೊದಲ ವರ್ಷದ ಪೂಜೆಗಾಗಿ ಅವರು ಅಗತ್ಯವಿರುವ ಜನರಿಗೆ ಊಟ ಬಟ್ಟೆ ಮತ್ತು ಹಣದ ಸಹಾಯ ಮಾಡಲಿದ್ದಾರೆ ಪತ್ನಿಯ...…