ತಂದೆ ದರ್ಶನ್ ಬಗ್ಗೆ ಮೊದಲ ಬಾರಿಗೆ ಮಗ ವಿನೀಶ್ ಹೇಳಿದ್ದೇನು ? ಕರುಳು ಕಿತ್ತು ಬರುತ್ತೆ !
ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ಸದ್ಯ ಹೈ ಪ್ರೊಫೈಲ್ ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾರೆ. 33 ವರ್ಷದ ರೇಣುಕಾ ಸ್ವಾಮಿ ಅವರ ಕೊಲೆಗೆ ಸಂಬಂಧಿಸಿದಂತೆ ಅವರನ್ನು ಜೂನ್ 2024 ರಲ್ಲಿ ಇತರ ಹಲವರ ಜೊತೆ ಬಂಧಿಸಲಾಯಿತು. ದರ್ಶನ್ ಅವರ ಮಗನೆಂದರೆ ತುಂಬಾ ಇಷ್ಟ, ನಾವು ಅವರ ಮಗನನ್ನು ತೋಟದ ಮನೆಯಲ್ಲಿ ನೋಡಿದ್ದೇವೆ ಮತ್ತು ದರ್ಶನ್ ಅವರು ತಮ್ಮ ಮಗನನ್ನು ಕರೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಈಗ ತಂದೆ ಜೈಲಿನಲ್ಲಿರುವಂತೆ ಮಗನೂ ತೀವ್ರ ದುಃಖದಲ್ಲಿದ್ದಾನೆ....…