ದರ್ಶನ ಮೇಲಿನ ಪ್ರಕರಣದ ಬಗ್ಗೆ ರಿಯಾಕ್ಷನ್ ಕೊಟ್ಟ ವಿಜಯ ಲಕ್ಷ್ಮಿ! ಹೇಳಿದ್ದೇನು ಗೊತ್ತಾ?
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಮಾಡಿರುವ ದರ್ಶನ್ ಅವರು ಈಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಬಹುದು. ತನ್ನ ಎರಡನೇ ಪತ್ನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಹೆದರಿಸಲು ಹೋಗಿ ಪ್ರಾಣ ತೆಗೆದು ಈಗ ಕೊ *ಲೆ ಗಾರನ ಪಟ್ಟವನ್ನು ಕೊಡ ತೆಗೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ದರ್ಶನ್ ಅವರ ಬಗ್ಗೆ ನಾವು ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ ಸಿನಿಮಾ...…