ಮುರಿದು ಬಿದ್ದ ಸಂಬಂಧಗಳಿಗೆ ಮುಂಚೆಯಂತೆ ಸರಿಮಾಡಲು ಇಲ್ಲಿವೆ ಕೆಲವು ಸಲಹೆಗಳು! ಅದೆಲ್ಲ ಏನು ಗೊತ್ತಾ?
ಈಗ ಮನುಷ್ಯನನ್ನು ಅಳುತ್ತಿರುವ ಒಂದು ವಿಷಯ ಎಂದ್ರೆ ಅದುವೇ ಕೋಪ. ಈ ಕೋಪ ಸಣ್ಣ ಹಾಗೂ ದೊಡ್ಡ ಪ್ರಮಾಣ ಎಂದಿಲ್ಲ ಅದೊಮ್ಮೆ ಬಂದರೆ ಸಂಬಂಧಗಳಿಗೆ ಬೆಲೆಯೇ ಹಾಗೂ ಗೌರವ ನೀಡುವುದನ್ನೇ ಮರೆಸಿಬಿಡುತ್ತದೆ ಎಂದ್ರೆ ತಪ್ಪಾಗಲಾರದು. ಈ ಒಂದು ಚಿಕ್ಕ ಕೋಪದಿಂದ ಆಗುವ ಮನಸ್ತಾಪಗಳು ವ್ಯಕ್ತಿಗಳನ್ನು ಮತ್ತು ಸಂಬಂಧಗಳನ್ನು ದೂರ ಮಾಡಬಹುದು. ಮನಸ್ತಾಪವು ವೈಯಕ್ತಿಕ ಭಾವನೆಗಳನ್ನು ಮತ್ತು ವಿಚಾರಧಾರೆಗಳನ್ನು ನಕಾರಾತ್ಮಕವಾಗಿ ಪ್ರಭಾವಿಸುತ್ತದೆ. ಇದು ಸಂವಹನದ ಕೊರತೆ,...…