ಹಣದ ಆಸೆಗೆ ಸ್ನೇಹಿತೆಯಿಂದಲೇ ಕೊಲೆಯಾದ ಈ ಬ್ಯುಸಿನೆಸ್ ವುಮೆನ್! ಆಕೆ ಯಾರು ಹಾಗೂ ಹೇಗೆ ಕೊಲೆಯಾದದ್ದು ಗೊತ್ತಾ?
ಬ್ಯುಸಿನೆಸ್ (Business) ಎಂದರೆ ಲಾಭಕ್ಕಾಗಿ ಸೇವೆಗಳು ಅಥವಾ ಉತ್ಪನ್ನಗಳ ಉತ್ಪಾದನೆ, ಖರೀದಿ ಮತ್ತು ಮಾರಾಟದ ಕ್ರಿಯೆಗಳು.ಬ್ಯುಸಿನೆಸ್ ಆರಂಭಿಸುವ ಮೊದಲು, ವೈಯಕ್ತಿಕ ಆಸಕ್ತಿಗಳು, ಮಾರುಕಟ್ಟೆ ತಜ್ಞರು, ಹಣಕಾಸಿನ ಯೋಜನೆ, ಮಾರಾಟ ಮತ್ತು ಮಾರುಕಟ್ಟೆ ತಂತ್ರಗಳು, ಕಾನೂನು ಮತ್ತು ನಿಯಮಗಳ ಬಗ್ಗೆ ಸಮಗ್ರ ಅಧ್ಯಯನ ಮಾಡುವುದು ಅಗತ್ಯವಿದೆ. ಇನ್ನೂ e ಬ್ಯುಸಿನೆಸ್ ಪೀಠಿಕೆ ಯಾಕಪ್ಪಾ ಎಂದ್ರೆ ಇದೆ ಬ್ಯುಸಿನೆಸ್ ಇಂದ ದೊಡ್ಡ ಕಂಪನಿಗಳನ್ನು ಕಟ್ಟಿ ಲಾಭ ಪಡೆದು ತಮ್ಮ...…