ಕೊಡಿ ಮಠದ ಸ್ವಾಮೀಜಿ ನುಡಿದ ಸ್ಪೋಟಕ ಭವಿಷ್ಯ ಕೊನೆಗೂ ನಿಜವಾಯಿತು ಏನದು ನೋಡಿ ?
ಇನ್ನೂ ನಮ್ಮ ಭಾರತದಲ್ಲಿ ಭವಿಷ್ಯವಾಣಿ ಕುಡಿಯುವವರ ಸಂಖ್ಯೆ ಸಾಕಷ್ಟಿದೆ. ಇನ್ನೂ ಇವರ ಭವಿಷ್ಯ ವಾಣಿ ಕೊಡ ಒಂದೊಂದಾಗಿ ಕಾರ್ಯ ರೂಪಕ್ಕೆ ಬರುತ್ತಾ ಇದೆ ಎಂದು ಹೇಳಬಹುದು. ಇನ್ನೂ ಈ ಕಾಲೇಜ್ಞಾನಿಗಳು ಸಾಕಷ್ಟು ಮಂದಿ ತಮ್ಮ ದಿವ್ಯ ದೃಷ್ಟಿಯ ಪ್ರಕಾರ ಮುಂದಿನ ವರ್ಷಗಳ ಬಗ್ಗೆ ತಿಳಿದು ಪುಸ್ತಕದ ಮೂಲಕ ಈಗಾಗಲೇ ಭವಿಷ್ಯದ ದಿನಗಳನ್ನು ತಿಳಿಸಿದ್ದಾರೆ. ಹಾಗೆಯೇ ಆಗಾಗ ಬಂದು ತಮ್ಮ ಭವಿಷ್ಯ ನುಡಿಗಳ ಪ್ರಕಾರ ಮುಂದಿನ ದಿನಗಳ ಒಳ್ಳೆಯ ಹಾಗೂ ಕೆಟ್ಟ ದಿನಗಳ...…