ಮಿಥುನ ರಾಶಿಯವರ ಲಕ್ಕಿ ನಂಬರ್ ಮತ್ತು ಅವರ ಗುಣಗಳು
ಮಿಥುನ ರಾಶಿಯವರಿಗೆ ಅದೃಷ್ಟ ಸಂಖ್ಯೆಯನ್ನು ಹೇಳುವುದು ತುಂಬಾ ಕಷ್ಟ. ಏಕೆಂದರೆ ಮಿಥುನ ರಾಶಿಯವರು ದೀರ್ಘಕಾಲದವರೆಗೆ ಒಂದೇ ವಿಚಾರ, ಕೆಲಸದಲ್ಲಿ ಸಿಲುಕಿಕೊಳ್ಳಲು ಇಷ್ಟಪಡುವುದಿಲ್ಲ. ಅವರು ಸಮಯದೊಂದಿಗೆ ತಮ್ಮ ವ್ಯಕ್ತಿತ್ವವನ್ನು ಮಾರ್ಪಾಡು ಮಾಡುವಂತೆ ಅವರ ಅದೃಷ್ಟ ಸಂಖ್ಯೆಗಳು ಸಹ ಬದಲಾಗುತ್ತವೆ. ಆದರೂ, ಸಂಖ್ಯಾಶಾಸ್ತ್ರದ ಪ್ರಕಾರ ಮಿಥುನ ರಾಶಿಯವರಿಗೆ ಅದೃಷ್ಟದ ಸಂಖ್ಯೆಗಳು 3 ಮತ್ತು 5. ಈ ಸಂಖ್ಯೆಗಳನ್ನು ಒಟ್ಟುಗೂಡಿಸಿ ನಂತರ ಬರುವ ಫಲಿತಾಂಶಗಳೇ ಇವರ...…