ಖ್ಯಾತ ನಿರೂಪಕಿ ಕನ್ನಡತಿ ಅಪರ್ಣಾ ಮಕ್ಕಳು ಎಷ್ಟು ?
ನೆನ್ನೆ ಅಚ್ಚ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿಯಾಗಿ ಹೆಸರು ಮಾಡಿದ್ದ ಕನ್ನಡತಿ ಅಪರ್ಣಾ ನಿಧನರಾಗಿರುವ ಸುದ್ದಿ ನಿಮಗೇಲ್ಲಾರಿಗೂ ತಿಳಿದೇ ಇದೆ. ಇನ್ನು ಈಕೆ ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ನರಳುತ್ತಿದ್ದರು ಆದರೆ ಈ ಜನವರಿಯಿಂದ ತಾನು ಬದುಕುವ ಎಲ್ಲಾ ನಿರೀಕ್ಷೆಯನ್ನು ಕೊಡ ಕಳೆದುಕೊಂಡಿದ್ದು ಉಂಟು ಎಂದು ಸ್ವತ ಅವರ ಪತಿ ತಿಳಿಸಿದ್ದಾರೆ. ಇನ್ನು ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ತಾನು ಬದುಕಲೇ ಬೇಕು ಎಂಬ ಆಸೆಯಿಂದ...…