ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಬಾರ್ಷನ್! ನಾನು ಸತ್ತೇ ಹೋಗಿದ್ದೆ! ಎಂದು ಬಹಿರಂಗವಾಗಿ ಹೇಳಿದ ಜಾಕಿ ಭಾವನಾ?
ಪಂಚಭಾಷಾ ನಟಿ ಎಂದು ಗುರುತಿಸಿಕೊಂಡಿರುವ ನಟಿ ಭಾವನಾ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವುದು ಅವಶ್ಯಕತೆ ಇಲ್ಲ. 2002ರಲ್ಲಿ ಮಲಯಾಳಂ ಮೂಲಕ ಚಿತ್ರ ರಂಗದ ಮೂಲಕ ಎಂಟ್ರಿ ಕೊಟ್ಟರು. ಅದಾದ ಬಳಿಕ ತಮ್ಮ ಮೊದಲ ಸಿನಿಮಾ ಹಿಟ್ ಕಂಡ ನಂತರ ಇವರ ಬೇಡಿಕೆ ಹೆಚ್ಚಾಗಿತ್ತು. ಈ ಬೇಡಿಕೆ ಇವರನ್ನು ಪರ ಭಾಷೆಯಲ್ಲಿ ಕೊಡ ಹೆಚ್ಚಾಗುತ್ತಾ. ಇನ್ನೂ 2002 ನಲ್ಲಿ ಬಣ್ಣದ ರಂಗಕ್ಕೆ ಕಾಲಿಟ್ಟ ಭವನ ತಮಿಳು ತೆಲುಗು ಹಾಗೂ ಮಲಯಾಳಂ ಚಿತ್ರದಲ್ಲಿ ಬ್ಯಾಕ್ ಟು ಬ್ಯಾಕ್ ನೀಡಲು ಆರಂಭ...…