ಕಾಲಜ್ಞಾನಿಗಳ ವಿಚಾರದಲ್ಲಿ ಹೆಸರು ಮಾಡುತ್ತಿದ್ದ ಶ್ರೀ ಗುರುಗಳ ದಿಢೀರ್ ಸಾವು! ಆ ಸ್ವಾಮೀಜಿ ಯಾರು ಗೊತ್ತಾ?
ಇನ್ನೂ ಭವಿಷ್ಯವನ್ನು ನುಡಿಯುವ ಈ ಸಾದು ಸಂತರ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಏಕೆಂದ್ರೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಕಾಲಜ್ಞಾನಿಗಳು ಹೆಸರು ವಾಸಿಯಲ್ಲಿ ಇದ್ದಾರೆ ಎಂದು ಹೇಳಬಹುದು. ಇನ್ನೂ ಈ ಪೈಕಿ ಈ ಕಾಲಜ್ಞಾನಿಗಳ ಮಾತಿನ ಬಗ್ಗೆ ನಮ್ಮಲ್ಲಿ ಸಾಕಷ್ಟು ಜನರಿಗೆ ನಂಬಿಕೆ ಕೊಡ ಇದೆ ಎಂದು ಹೇಳಬಹುದು. ಏಕೆಂದ್ರೆ ಇವರು ಈ ವರೆಗೂ ಹೇಳಿರುವ ಮಾತುಗಳೆಲ್ಲವು ಕಾರ್ಯ ರೂಪಕ್ಕೆ ಬಂದಿದೆ ಎಂದು ಹೇಳಬಹುದು. ಹೀಗೆ ನಮ್ಮ ಕಾಲಜ್ಞಾನಿಗಳ ಹಾಗೂ ಸಾದು ಸಂತರ...…