ಯಾವ ನಾಲ್ಕು ಕೆಲಸಕ್ಕೆ ನಿಮ್ಮ ಮನೆಯಲಿ ಲಕ್ಷ್ಮಿ ದೇವಿ ನಿಲ್ಲೋಲ್ಲ ಗೊತ್ತೇ..? ಅಸ್ಲಿ ಕಾರಣ ಇಲ್ಲಿವೆ
ಜೀವನದಲ್ಲಿ ದುಡ್ಡು ಬಹಳ ಮುಖ್ಯ, ಪ್ರತಿಯೊಂದು ಕೆಲಸಕ್ಕೂ ಈ ದುಡ್ಡು ಅನ್ನೋದು ತುಂಬಾನೇ ಅತ್ಯಮೂಲ್ಯವಾಗಿದೆ. ಹೌದು, ದುಡ್ಡನ್ನು ನಾವು ಲಕ್ಷ್ಮಿ ದೇವಿಗೆ ಹೋಲಿಸುತ್ತೇವೆ, ಲಕ್ಷ್ಮಿ ದೇವಿಯು ಯಾವ ಮನೆಯಲ್ಲಿ ನೆಲೇಸುತ್ತಾಳೆ ಎಂತಹವರ ಮದ್ಯೆ ಇರಲು ಇಷ್ಟಪಡುತ್ತಾಳೆ ಎಂಬುದಾಗಿ ಈಗಾಗಲೇ ಸಾಕಷ್ಟು ವಿಚಾರಗಳ ಈ ಕುರಿತು ನೀವು ತಿಳಿದುಕೊಂಡಿದ್ದೀರಿ. ಆದರೆ ಈ ಲೇಖನದಲ್ಲಿ ನಾವು ಸ್ವಲ್ಪ ವಿಭಿನ್ನವಾಗಿ ಅರ್ಥೈಸಿಕೊಳ್ಳೋಣ. ಪ್ರತಿಯೊಬ್ಬ ಮನುಷ್ಯನಿಗೂ ಹಣ...…