ಕೆಲವೊಮ್ಮೆ ತಾವು ಹೆತ್ತ ಮಕ್ಕಳಿಂದ ಪೋಷಕರು ಕಷ್ಟವನ್ನು ಅನುಭವಿಸುತ್ತಾರೆ! ಅದರ ಅಸಲಿ ಕಾರಣಗಳು ಇಲ್ಲಿವೆ ನೋಡಿ?
ತಂದೆ ತಾಯಿಗಳು ನಮ್ಮ ಜೀವನದ ಅತ್ಯಂತ ಮುಖ್ಯ ವ್ಯಕ್ತಿಗಳು. ಅವರು ನಮ್ಮ ಜೀವಿತದ ಅಡಿಪಾಯವನ್ನು ಹಾಕುತ್ತಾರೆ ಮತ್ತು ನಮ್ಮ ಬೆಳವಣಿಗೆಗೆ ಅಗತ್ಯವಿರುವ ಪೋಷಣೆಯನ್ನು ನೀಡುತ್ತಾರೆ. ಅವರ ಪ್ರೀತಿ, ಕಾಳಜಿ, ಮತ್ತು ಬಲಿಷ್ಠತೆಗೆ ನಾವು ಸದಾ ಋಣಿಯಾಗಿರುತ್ತೇವೆ. ತಾಯಿಯ ಪ್ರೀತಿ ಮತ್ತು ಕಾಳಜಿ ಅನನ್ಯವಾದದ್ದು. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ತಂದೆ ತಾಯಿಯ ಕಣ್ಣೆದುರೇ ಮಕ್ಕಳನ್ನು ಮಣ್ಣಿಗೆ ಹಾಕಿರುವ ಕಥೆಯನ್ನು ತಿಳಿಸಲು ಬಂದಿದ್ದೇವೆ. ಒಂದೂರಿನಲ್ಲಿ...…