ನಿಮಗೆ ಸಂಪತ್ತು ಮತ್ತು ಸಂತಾನ ಕೊಡುವ ಏಕೈಕ ದೇವಸ್ಥಾನ ಒಮ್ಮೆ ಭೇಟಿ ಕೊಡಿ ;ಎಲ್ಲಿದೆ ನೋಡಿ
ನಿಮ್ಮ ಕಷ್ಟಕ್ಕೆ ಕೇವಲ ಹಸಿರು ಬಳೆ ಹಾಗೂ ರವಿಕೆ ಕೊಟ್ಟರೆ ಪರಿಹಾರ ಕಂಡಿತಾ ಸಿಗತ್ತೆ! ಯಾವ ದೇವಸ್ಥಾನಕ್ಕೆ ಗೊತ್ತಾ? ಮಹಾಲಕ್ಷ್ಮಿ ದೇವಿ ಹಿಂದೂ ಧರ್ಮದಲ್ಲಿ ಪ್ರಸಿದ್ಧಳಾದ ಶಕ್ತಿ ದೇವಿ. ಅವಳು ಐಶ್ವರ್ಯ, ಧನ, ಧರ್ಮ, ಯಶಸ್ಸು, ವೈಭವ, ಧೈರ್ಯ, ಆದರ್ಶಗಳ ದೇವತೆ. ಅವಳು ಲಕ್ಷ್ಮೀ ದೇವಿ, ಆದ್ಯ ಲಕ್ಷ್ಮಿ ಅಥವಾ ಶ್ರೀ ಲಕ್ಷ್ಮೀ ಎಂದೂ ಕರೆಸಿಕೊಳ್ಳಲಾಗುತ್ತದೆ. ಅವಳು ದೇವಿ ಪಾರ್ವತಿ, ದೇವಿ ದುರ್ಗಾ, ದೇವಿ ಸರಸ್ವತಿ, ದೇವಿ ಕಾಲಿಕಾ, ಹೀಗೆ ಅನೇಕ ನಾಮಗಳಿಂದ...…