ಇಂತಹ ಹೆಣ್ಣು ಮಕ್ಕಳನ್ನು ಮದುವೆಯಾಗಬೇಡಿ ಎಂದ ಚಾಣಿಕ್ಯ! ಯಾಕೆ ಗೊತ್ತಾ?
ಯಶಸ್ವಿ ಮದುವೆಯ ಗುಟ್ಟುಗಳನ್ನು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ಆದ್ರೆ ಚಾಣಕ್ಯನ ಪ್ರಕಾರ ಗಂಡಸು ಮದುವೆಗೆ ಮುನ್ನವೇ ಹೆಣ್ಣಿನಲ್ಲಿ ಈ ಎಲ್ಲಾ ಗುಣಗಳನ್ನು ನೋಡಿ ಮದುವೆಯಾದರೆ ಅವರ ಸಂಸಾರ ಸುಖವಾಗಿ ಇರಲಿದೆ ಏನುತ್ತಾನೆ. ಇನ್ನೂ ಯಶಸ್ವಿ ಮದುವೆಯ ಗುಟ್ಟುಗಳ ಒಂದು ಅಂಶವೆಂದರೆ ಸಹೋದ್ಯೋಗಿಗಳು ಮತ್ತು ಪರಿವಾರದವರು ಒಂದಾಗಿ ಕೆಲಸ ಮಾಡುವ ಸಮರ್ಥತೆ. ಯಶಸ್ವಿ ಮದುವೆಯನ್ನು ನಿರ್ಧರಿಸುವುದು ಮುಖ್ಯವಾದ ಹೆಜ್ಜೆ. ಸಮರ್ಥ ಯೋಜನೆ, ಕಾರ್ಯಕ್ರಮ...…