ಮಾದ್ಯಮಗಳ ಮುಂದೆ ದರ್ಶನ್ ಗೆ ಬುದ್ಧಿವಾದ ಹೇಳಿದ ಶಿವಣ್ಣ! ಶಿವಣ್ಣನ ಕಿವಿ ಮಾತು ಏನು ಗೊತ್ತಾ?
ನಮ್ಮ ಬಣ್ಣದ ಪ್ರಪಂಚದಲ್ಲಿ ಯಾವುದೂ ಕೊಡ ಶಾಶ್ವತ ಅಲ್ಲ ಎಂದು ಹೇಳಬಹುದು. ಇಂದು ಟ್ರೆಂಡ್ ಹುಟ್ಟು ಹಾಕಿರುವ ಕಲಾವಿದ ನಾಳೆಯ ಒಂದು ದಿನದಲ್ಲಿ ಯಾವ ಕೆಲ್ಸ ಕೊಡ ಇಲ್ಲದೆ ಮನೆಯಲ್ಲಿ ಕಾಲಿ ಕೂತಿರುವ ಸಾಕಷ್ಟು ಉದಹರಣೆಯನ್ನ ಕೊಡ ನಾವು ನೋಡಿದ್ದೇವೆ. ಇನ್ನೂ ಕೆಲವೊಮ್ಮೆ ಕಲಾವಿದರ ಅತಿರೇಖದ ವರ್ತನೆ ತಮ್ಮ ಭವಿಷ್ಯವನ್ನು ಅಂಚಿನಲ್ಲಿಯೆ ಮೊಟಕು ಹಾಕಿದೆ ಎಂದು ಕೊಡ ಹೇಳಬಹುದು. ಹಾಗಾಗಿ ಬಣ್ಣದ ರಂಗದಲ್ಲಿ ಹಾಗೂ ಈಗಿನ ಕಾಲದಲ್ಲಿ ಟ್ರೆಂಡ್ ನಲ್ಲಿ ಇರುವ ಸಾಮಾಜಿಕ...…