ನಾಳೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿರುವ ಚಾಲೆಂಜಿಂಗ್ ಸ್ಟಾರ್! ಯಾಕೆ ಯಾವ ಸಮಸ್ಯೆಯಿಂದ ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜನಪ್ರಿಯ ನಟರು ಇದ್ದಾರೆ. ಅದ್ರಲ್ಲೂ ನಮ್ಮ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರು ಪಡೆದಿರುವ ನಟ ಎಂದ್ರೆ ಅದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನೂ ದರ್ಶನ್ ಅವರು ಚಿತ್ರ ರಂಗಕ್ಕೆ ಗುರುತಿಸಿಕೊಂಡು ಎರಡು ದಶಕಗಳೇ ಉರುಳಿದೆ ಹೀಗಿದ್ದರೂ ಕೊಡ ತನ್ನ ಕರಿಯ ಸಿನಿಮಾ ಮೂಲಕ ಸೃಷ್ಟಿ ಮಾಡಿದ ಕ್ರೇಜ್ ಇಂದಿನ ವರೆಗೂ ಕೊಡ ಉಳಿಸಿಕೊಂಡು ಬಂದಿದ್ದಾರೆ ಎಂದೇ ಹೇಳಬಹುದು. ಇನ್ನೂ ಇವರು ಸಿನಿಮಾ ರಂಗದ...…