ವೇದಿಕೆಯ ಮೇಲೆ ಜೋರಾಗಿ ಅಳಲು ಶುರು ಮಾಡಿದ ದೃತಿ ರಾಜ್ ಕುಮಾರ್! ಕಾರಣ ಏನು ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಆದರೆ ಕೆಲವರು ಸಿನಿಮಾಗಳಿಗೆ ಮಾತ್ರ ನಾಯಕ ನಟರಾಗಿ ಗುರಿಸಿಕೊಂದವ್ರು ಇದ್ದಾರೆ ಹಾಗೆಯೇ ನಿಜ ಜೀವನದಲ್ಲಿ ಕೊಡ ಅದ್ಬುತ ನಾಯಕ ನಟರಾಗಿ ಗುರುತಿಸಿಕೊಂಡಿರುವವರು ಕೊಡ ಇದ್ದಾರೆ. ಇನ್ನೂ ಇಂತಹ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ನಮ್ಮ ಸದಾ ನಗು ಮುಖದ ಒಡೆಯ ಎಂದೇ ಇಡೀ ವಿಶ್ವದಾದ್ಯಂತ ಹೆಸರು ಮಾಡಿರುವ ನಮ್ಮ ಪ್ರೀತಿಯ ಅಪ್ಪು ಎಂದ್ರೆ ತಪ್ಪಾಗಲಾರದು. ಇನ್ನೂ ಈ ಅದ್ಬುತ ಜೀವ...…